WHAT IS FSDC?MAY LAST WEEK CURRENT AFFAIRS
FOR,
KAS/FDA/SDA/DAR/CIVIL/PSI/ETC..
➤ ಮಂಡಗದ್ದೆ ಪಕ್ಷಿಧಾಮ - ಶಿವಮೊಗ್ಗ.
➤ ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡಿದ್ದ ಬಲ್ಬೀರ್ ಸಿಂಗ್ ನಿಧನರಾಗಿದ್ದಾರೆ.ಇವರು ಪ್ರಸಿದ್ಧಿಸಿರುವ ಕ್ರೀಡೆ - ಹಾಕಿ.
➤ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡು ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರ.
➤ ಮಿಜೋರಾಮ ರಾಜ್ಯ ಸರ್ಕಾರ ಇತ್ತಿಚೀಗೆ ಕ್ರೀಡೆಗಳಿಗೆ ಕೈಗಾರಿಕಾ ಸ್ಥಾನಮಾನವನ್ನು ನೀಡಿದೆ. ಕ್ರೀಡಾ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷೀಸಲು ಸರ್ಕಾರ ಇದನ್ನು ಮಾಡಿದೆ.
➤ ಜೈವಿಕ ವೈವಿದ್ಯತೆಯ ಅಂತರರಾಷ್ಟ್ರೀಯ ದಿನ - ಮೇ 22
➤ ಭಾರತವು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಉತ್ಪಾದಿಸುವಲ್ಲಿ ಎರಡನೇ ಸ್ಥಾನದಲ್ಲಿದೆ.
➤ ಪಶ್ಚಿಮ ಘಟ್ಟಗಳನ್ನು ಶೀಘ್ರದಲ್ಲಿ ಪರಿಸರ ಸಂವೇದನಾಶೀಲ (Ecological Sensitive Area) ಪ್ರದೇಶವೆಂದು ಘೋಷಣೆಗೆ ನಿರ್ಧಾರ.
➤ ಪಶ್ಚಿಮ ಘಟ್ಟಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು
- ಪಶ್ಚಿಮ ಘಟ್ಟಗಳ ಉಗಮ
- ವಿಸ್ತಾರ - ರಾಜ್ಯಗಳಲ್ಲಿ
- ಪರಂಪರೆ ತಾಣ
- ಮಾಧವ ಗಾಡ್ಗಿಳ್ & ಕಸ್ತೂರಿ ರಂಗನ್ ವರದಿ.
- ಅಲ್ಲಿನ ಜೀವ ವೈವಿದ್ಯತೆ...ಮುಂತಾದವುಗಳು.
➤ ಕೊನಾರ್ಕ ಸೂರ್ಯ ದೇವಾಲಯ
- ಇದು ವಿಶ್ವಪರಂಪರೆಯ ಸ್ಮಾರಕ.
- 13 ನೇ ಶತಮಾನದಲ್ಲಿ ನಿರ್ಮಾಣ.
- ರಾಜನರಸಿಂಹದೇವ ನಿರ್ಮಿಸಿದ.
- ಇದನ್ನು "ಕಪ್ಪುಪಗೋಡ" ಎಂದು ಕರೆಯಲಾಗುತ್ತದೆ.
➤ ಆರೋಗ್ಯ ಕ್ಷೇತ್ರದ ಕುರಿತು ಹಣಕಾಸು ಆಯೋಗವು ಉನ್ನತ ಮಟ್ಟದ ತಂಡವನ್ನು ರಚಿಸಿತ್ತು.
➤ 15 ನೇ ಹಣಕಾಸು ಆಯೋಗದ ಅಧ್ಯಕ್ಷರು - ಎನ್.ಕೆ.ಸಿಂಗ್.
➤ 15ನೇ ಹಣಕಾಸು ಆಯೋಗವು ಲಂಬ ಹಂಚಿಕೆಯನ್ನು 42% ರಿಂದ 41% ಕ್ಕೆ ಇಳಿಸಲು ಶಿಫಾರಸ್ಸು ಮಾಡಿದೆ.
ಲಂಬ ಹಂಚಿಕೆ ಎಂದರೆ ತೆರಿಗೆ ಆದಾಯದ ಪಾಲು ಕೇಂದ್ರವು ರಾಜ್ಯಗಳೊಂದಿಗೆ ಹಂಚಿಕೊಳ್ಳುತ್ತದೆ.
➤ ಈ ಆಯೋಗ"Demographic Performance " ಎಂಬ ಹೊಸ ಮಾನದಂಡವನ್ನು ಇಟ್ಟುಕೊಂಡಿದೆ.
➤ ಹಣಕಾಸು ಆಯೋಗಗಳನ್ನು ಭಾರತ ಸಂವಿಧಾನದ 280ನೇ ವಿಧಿ ಅಡಿಯಲ್ಲಿ ರಚಿಸಲಾಗಿದೆ.ಪ್ರತಿ 5 ವರ್ಷದ ಅವಧಿಗೆ ರಾಷ್ಟ್ರಪತಿಗಳು ರಚಿಸುತ್ತಾರೆ.
➤ ಆಯೋಗವು ಅನುದಾನದ ಹಂಚಿಕೆಗೆ ಶಿಫಾರಸ್ಸು ಮಾಡುತ್ತದೆ.
- ಮೇ 21 ವಿಶ್ವ ಜೇನು ನೊಣ ದಿನ.
- ಮೇ 21 ರಾಷ್ಟ್ರೀಯ ಭಯೋತ್ಪಾದನಾ ವಿರೋಧಿ ದಿನ.
- ಮೇ 21 ಅಂತರರಾಷ್ಟ್ರೀಯ ಚಹಾದಿನ.
➤ ಭಾರತದ ಆರ್ಥಿಕ ವೃದ್ಧಿದರವು (GDP) 2020-21 ನೇ ಹಣಕಾಸು ವರ್ಷದಲ್ಲಿ ಶೇ.5 ರಷ್ಟು ಋಣಾತ್ಮಕ ಪ್ರಗತಿ ದಾಖಲಿಸಿದೆ ಎಂದು ಜಾಗತಿಕ ರೇಟಿಂಗ ಕಂಪನಿ ಫಿಚ್ ರೇಟಿಂಗ ಅಂದಾಜಿಸಿದೆ.
➤ಆರ್ಥಿಕ ಹಿಂಜರಿತ ಕಂಡು ಬಂದದ್ದು -
- 1958
- 1966
- 1980
➤ ಪ್ರಸಕ್ತ ಹಣಕಾಸು ವರ್ಷದಲ್ಲಿ ವೃದ್ಧಿದರ ಶೇ.5 ರಷ್ಟು ಕಡಿಮೆಯಾಗಲಿದೆ ಎಂದು ರೇಟಿಂಗ್ ಸಂಸ್ಥೆ ಕ್ರೀಸಿಲ್ ಅಭಿಪ್ರಾಯ ಪಟ್ಟಿದೆ.
➤ ರಾಜೀವ ಗಾಂಧಿ ಖೇಲ್ ರತ್ನ ಪುರಸ್ಕೃತೆ ಮೀರಾಬಾಯಿ ಜಾನು ಅವರನ್ನು ಅರ್ಜುನ ಪ್ರಶಸ್ತಿಗೆ ನಾಮನರ್ದೇಶನ ಮಾಡಲಾಗಿದೆ.
➤ ಮೀರಾ ಪ್ರಸಿದ್ಧರಿರುವ ಕ್ರೀಡೆ - ವೇಟ್ ಲಿಪ್ಟಿಂಗ್
👉FSDC - Financial Stability and Development Council
(ಹಣಕಾಸಿನ ಸ್ಥಿರತೆ & ಅಭಿವೃದ್ಧಿ ಮಂಡಳಿ)
ಸ್ಥಾಪನೆ - ಡಿಸೆಂಬರ್ 2010
ಇದು ಶಾಸನ ಬದ್ಧ ಸಂಸ್ಥೆ ಅಲ್ಲ.
- ಅಧ್ಯಕ್ಷರು - ಕೇಂದ್ರ ಹಣಕಾಸು ಸಚಿವರು ಇದರ ಅಧ್ಯಕ್ಷತೆಯನ್ನು ವಹಿಸುತ್ತಾರೆ.
- ಸದಸ್ಯರು - RBI ಗವರ್ನರ್ , ಹಣಕಾಸು ಕಾರ್ಯದರ್ಶಿ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ, ಮುಖ್ಯ ಆರ್ಥಿಕ ಸಲಹೆಗಾರ, SEBI ಅಧ್ಯಕ್ಷ ಮುಂತಾದವರು..
➤ ಕಾರ್ಯಗಳು
- ಆರ್ಥಿಕ ಸ್ಥಿರತೆ.
- ಹಣಕಾಸು ವಲಯದ ಅಭಿವೃದ್ಧಿ.
- ಆರ್ಥಿಕ ಸಾಕ್ಷರತೆ.
- ಆರ್ಥಿಕ ಸೇರ್ಪಡೆ.
- ಅಂತರ್ ನಿಯಂತ್ರಕ ಸಮನ್ವಯ.
- ಆರ್ಥಿಕ ವಿಷಯಕ್ಕೆ ಸಂಬಂಧಿಸಿದಂತೆ ಸಮನ್ವಯ.
THANK YOU,,
Super bro
ReplyDeleteUsefull
ReplyDelete