CURRENT AFFAIRS Dated 05,06 May 2020
{CURRENT AFFAIRS}
ಪ್ರಚಲಿತ ವಿದ್ಯಮಾನಗಳು ದಿನಾಂಕ 05,06 ಮೇ 2020
2020 ನೇ ಸಾಲಿನ ಪುಲಿಬ್ಜರ್ ಪ್ರಶಸ್ತಿ
✬ ಜಮ್ಮು ಕಾಶ್ಮೀರದ ಮೂವರು ಛಾಯಾಚಿತ್ರ ಪತ್ರಕರ್ತರು 2020 ನೇ ಸಾಲಿನ ಪುಲಿಬ್ಜರ್ ಪ್ರಶಸ್ತಿ ಭಾಜನರಾಗಿದ್ದಾರೆ.
⇰ 370ನೇ ವಿಧಿ ರದ್ಧತಿಯ ನಂತರ ಲಾಕಡೌನ ಚಿತ್ರಣ ಕುರಿತ ಚಿತ್ರಗಳಿಗೆ ಪುಲಿಬ್ಜರ್ ಪ್ರಶಸ್ತಿ ಲಭಿಸಿದೆ.
- ಮುಖ್ತಾರಖಾನ
- ಯಾಸಿನದರ
- ಚನ್ನಿ ಆನಂದ
- ಇವರು ಅಸೋಸಿಯೆಟೆಡ್ ಪ್ರೆಸ್ ಸಂಸ್ಥೆಯ ಸಿಂಬಂದಿಯಾಗಿದ್ದಾರೆ.
- ಪತ್ರಿಕೋದ್ಯಮ ಕ್ಷೇತ್ರದ ಪ್ರತಿಷ್ಟಿತ ಪ್ರಶಸ್ತಿ ಇದಾಗಿದ್ದು,
- ಪ್ರಥಮ ಪ್ರಶಸ್ತಿ ಪ್ರಧಾನ 1971 ರಲ್ಲಿ ನಡೆದಿತ್ತು
- ಈ ಪ್ರಶಸ್ತಿಯನ್ನು ಕೊಲಂಬಿಯಾ ವಿಶ್ವವಿದ್ಯಾಲಯ ನಿರ್ವಹಿಸುತ್ತದೆ.
- ಪತ್ರಿಕೋದ್ಯಮ,
- ಸಾಹಿತ್ಯ,
- ಸಂಗೀತ ಸಂಯೋಜನೆಗೆ ಈ ಕ್ಷೇತ್ರಗಳಿಗೆ ನೀಡಲಾಗುತ್ತದೆ.
ಆಫ್ರೀಕನ್ ಹಂದಿ ಜ್ವರ (African Swine Fever Case)
🌟ಆಸ್ಸಾಂ ರಾಜ್ಯವು ಹಂದಿಜ್ವರವನ್ನು ನಿಭಾಯಿಸಲು ಸಿದ್ಧವಾಗಿದೆ.ಈ ವೈರಸ್ ನಿಂದಾಗಿ ಫೆಬ್ರುವರಿಯಿಂದ ಆಸ್ಸಾಂನಲ್ಲಿ 2800 ಹಂದಿಗಳು ಸಾವನ್ನಪ್ಪಿವೆ.ಇದು ಭಾರತದಲ್ಲಿ ASF ನ ಕೇಂದ್ರವಾಗಿದೆ.
🌟ASF ಹೆಚ್ಚು ಸಾಂಕ್ರಾಮಿಕ & ಮಾರಣಾಂತಿಕ ಪ್ರಾಣಿ ಕಾಯಿಲೆಯಾಗಿದೆ.ಇದು ದೇಶಿಯ &ಕಾಡುಹಂದಿಗಳಿಗೆ ಸೊಂಕು ತರುತ್ತದೆ.
🌟ಇದನ್ನು 1920 ರಲ್ಲಿ ಆಫ್ರೀಕಾದಲ್ಲಿ ಮೊದಲ ಬಾರಿಗೆ ಕಂಡು ಹಿಡಿಯಲಾಯಿತು.
ಈ ವೈರಸ್ ಗೆ ಯಾವುದೇ ಚಿಕಿತ್ಸೆ ಇಲ್ಲಾ ತಡೆಗಟ್ಟುವ ಮಾರ್ಗವೆಂದರೆ ಪ್ರಾಣಿಗಳನ್ನು ಕೊಲ್ಲುವುದು.
🌟ಈ ವೈರಸ್ ಮಾನವನಿಗೆ ಹರಡುವುದಿಲ್ಲ.
Basel 111 Norms
- Base 1
- Base 2
- Base 3
VOLUNTARY RELATION ROUTE = VRR
- ಸ್ವಯಂ ಪ್ರೇರಿತ ಧಾರಣ ಮಾರ್ಗ – ಇದು FPI ಗಳಿಗೆ ಲಭ್ಯವಿರುವ ಹೊಸ ಹೂಡಿಕೆಯ ಚಾನೆಲ್ ಆಗಿದ್ದು ನಿಯಮಿತ ಮಾರ್ಗದ ಮೂಲಕ ತಮ್ಮ ಹೂಡಿಕೆಯ ಮೇಲೆ & ಭಾರತದಲ್ಲಿನ ಸಾಲ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಅವರನ್ನು ಪ್ರೋತ್ಸಾಹಿಸುತ್ತದೆ.
- ಧೀರ್ಘಾವಧಿಯ & ಸ್ಥಿರವಾದ FPI ಹೂಡಿಕೆಗಳನ್ನು ಸಾಲ ಮಾರುಕಟ್ಟೆಗಳಲ್ಲಿ ಆಕರ್ಷಿಸುವುದು ಇದರ ಉದ್ದೇಶ.
- FPI - Foreign Portpolio Investmen
- CMIE ಪ್ರಕಾರ ನಿರುದ್ಯೊಗದ ದರ 27% ಕ್ಕೆ ಏರಿದೆ
Center for Monitering of Indian Economy
- ಉತ್ತರ ಹಿಮಾಚಲ ಪ್ರದೇಶವು “ನಿಗಾ” ಎಂಬ ಯೋಜನೆಯನ್ನು ಪ್ರಾರಂಭಿಸಲಿದೆ.
- ನೀತಿ ಆಯೋಗ – ನಾನಾ ನಾನಿ ಅಭಿಯಾನವನ್ನು ಪ್ರಾರಂಭಿಸಿದೆ.
- ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ “ಗರುಡ” ಪೋರ್ಟಲ್ ಅನ್ನು ಪ್ರಾರಂಭಿಸಿದೆ.
➤ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ & ಇನ್ನಿತರ ಹೊಸ ಹೊಸ UPDATES ಗಾಗಿ ನಮ್ಮ ವೆಬ್ ಸೈಟ್ shahidgp.blogspot.com ಗೆ ಭೇಟಿ ಕೊಡಿ.
➤ JOB UPDATES ಗಾಗಿ ನಮ್ಮ “SHAHID.ONLINE” ಟೆಲಿಗ್ರಾಂ ಚಾನೆಲ್ ಗೆ JOIN ಆಗಿ http://t.me/shahidonline
➤ನಮ್ಮ “SHAHID.ONLINE INFO CENTER” Whatsapp ಗ್ರೂಪಿಗಾಗಿ ಈ ಲಿಂಕ್ ಉಪಯೋಗಿಸಿhttps://chat.whatsapp.com/J9T463FfEJzLZNw4QRHT5h
➤“SHAHID.ONLINE” Youtbe Channel ಗಾಗಿ ಈ ಲಿಂಕ್ ಉಪಯೋಗಿಸಿ https://www.youtube.com/channel/UCCqVQUzsRtpTq2BYdrndWRw
Nice
ReplyDeleteMast bid pa anna
ReplyDeleteSuper
ReplyDelete