ALERT ANDROID USERS?..12-16 MAY CURRENT AFFAIRS
12-16 MAY 2020 CURRENT AFFAIRS
* EVENT BOT MALWARE?
* Event bot virus ಎಂಬುದು ಇತ್ತಿಚಿಗೆ ಸುದ್ದಿಯಲ್ಲಿದ್ದು, ಭಾರತದ ಕಂಪ್ಯೂಟರ ಎಮರ್ಜೆನ್ಸಿ ರೆಸ್ಥಾನ್ಸ್ (CERT)"ಇವೆಂಟ್ ಬಾಟ್" ಎಂಬ ಹೊಸ ಮಾಲವೆರ್ ಎಚ್ಚರಿಕೆ ನೀಡಿದೆ.
* CERT ಪ್ರಕಾರ ಮಾಲವೆರ್ ಆಂಡ್ರಾಯ್ಡ್ ಪೋನ್ ಬಳಕೆದಾರರಿಂದ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದಿಯುತ್ತದೆ.
* ಇದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿತ್ತದೆ.
* ಹ್ಯಾಕಿಂಗ್, ಸೈಬರ್ ಭದ್ರತಾ ಬೆದರಿಕೆಗಳು ಇತ್ಯಾದಿಗಳನ್ನು ನಿರ್ವಹಿಸುವ ಭಾರತದ ನೋಡಲ್ ಏಜೆನ್ಸಿ.
* ಹ್ಯಾಕಿಂಗ್, ಸೈಬರ್ ಭದ್ರತಾ ಬೆದರಿಕೆಗಳು ಇತ್ಯಾದಿಗಳನ್ನು ನಿರ್ವಹಿಸುವ ಭಾರತದ ನೋಡಲ್ ಏಜೆನ್ಸಿ.
GLOBAL ENERGY TRANSITION INDEX
(ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ)
➤ ಮೇ 13, 2020 ರಂದು ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ ವನ್ನು ಬಿಡುಗಡೆ ಮಾಡಿತು.
➤ ಇಂಧನ ಸುರಕ್ಷತೆ ಬೆಳೆವಣೆಗೆ ಮತ್ತು ಪರಿಸರ ಸುಸ್ಥಿರತೆಯಂತಹ ಪ್ರಮುಖ ನಿಯತಾಂಕಗಳ ಸುಧಾರಣೆಯಲ್ಲಿ ಭಾರತ 74ನೇ ಸ್ಥಾನಕ್ಕೇರಿದೆ.
➤ ಸತತ 3ನೇ ವರ್ಷವು ಸ್ವೀಡನ್ ಅಗ್ರಸ್ಥಾನದಲ್ಲಿದೆ.
➤ ನಂತರ ಸ್ವಿಟ್ಜರ್ ಲ್ಯಾಂಡ್,ಫಿನ್ ಲ್ಯಾಂಡ್ ಸ್ಥಾನಗಳಿವೆ.
➤ ಭಾರತ ತನ್ನ ಇಂಧನ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಗಮನಾರ್ಹ ಸುಧಾರಣೆಗಳನ್ನು ಮಾಡಿದೆ ಎಂದು ವರದಿ ಹೇಳಿದೆ.
➤ ಪ್ರಧಾನಿ ನರೇಂದ್ರಮೋದಿ ಯವರು "ಆತ್ಮನಿರ್ಭಾರ ಭಾರತ ಅಭಿಯಾನ"ವನ್ನು ಪ್ರಕಟಿಸಿದ್ದಾರೆ.
➤ ಈ ಯೋಜನೆಯಡಿಯಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್ ಘೋಷಿಸಲಾಗಿದೆ. ಆರ್ಥಿಕ ಪ್ಯಾಕೇಜ್ GDP ಯ 10 % ಆಗಿದೆ.
➤ ಮಧ್ಯಪ್ರದೇಶ ಸರ್ಕಾರವು "ಎಫ್ ಡಿ ಆರ್ ಆಪ್ಕೆ ದ್ವಾರ" ಯೋಜನೆಯನ್ನು ಪ್ರಾರಂಭಿಸಿದೆ. ಜನರಿಂದ ದೂರುಗಳನ್ನು ನೊಂದಾಯಿಸಲು ಈ ಯೋಜನೆಯು ಮುಖ್ಯ ಕಾನ್ಸ್ಟೆಬಲ್ಗಳನ್ನು ನಿಯೋಜಿಸಿದೆ.
➤ MAY 15 - INTERNATIONAL FAMILY DAY
CHAMPIONS PORTAL
➨ MSME ಸಚಿವಾಲಯ (Micro Small & Medium Enterprises) ಈ ಪೋರ್ಟಲ್ನ್ನು ಜಾರಿಗೊಳಿಸಿದೆ.
➨ ಈ ಪೋರ್ಟಲ್ ತಂತ್ರಜ್ಞಾನ ಜಾಲಿತ ನಿಯಂತ್ರಣ ಕೊಠಡಿ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
➨ ಭಾರತೀಯ MSME ಗಳಿಗೆ ಸಹಾಯ ಮಾಡಲು ಆಧುನಿಕ ಐ.ಸಿ.ಟಿ ಪರಿಕರಗಳನ್ನು ರಚಿಸುವ ಉದ್ದೇಶವನ್ನು ಪೋರ್ಟಲ್ ಹೊಂದಿದೆ.
GLOBAL NUTRITION REPORT 2020
⇒ May 13 ರಂದು WHO ಜಾಗತಿಕ ಪೌಷ್ಠಿಕಾಂಶದ ವರದಿ 2020 ನ್ನು ಬಿಡುಗಡೆಗೊಳಿಸಿದೆ.
ವರದಿಯ ಪ್ರಕಾರ 2025 ಕ್ಕೆ ನಿಗದಿಪಡಿಸಿದ ಜಾಗತಿಕ ಪೌಷ್ಠಿಕಾಂಶದ ಗುರಿಗಳನ್ನು ಕಳೆದುಕೊಳ್ಳುವ 88 ದೇಶಗಳಲ್ಲಿ ಭಾರತವು ಒಂದು.
ಪೌಷ್ಠಿಕಾಂಶದ ಸೂಚಕಗಳು
- ಸಂತಾನೋತ್ಪತ್ತಿ ವಯಸ್ಸಿನಲ್ಲಿ ಮಹಿಳೆಯರಲ್ಲಿ ರಕ್ತಹೀನತೆ
- 5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳೆವಣಿಗೆ
- ವಿಶೇಷ ಸ್ತನ್ಯಪಾನ
- ಬಾಲ್ಯದ ಅಧಿಕ ತೂಕ
➣ ಗ್ಲೋಬಲ್ ನ್ಯೂಟ್ರಿಷನ್ ವರದಿಯನ್ನು 2013 ರಲ್ಲಿ ನಡೆದ ಮೊದಲ ನ್ಯೂಟ್ರಿಷನ್ ಫಾರ್ ಗ್ರೋಥ ಇನಿಶಿಯೇಟಿವ್ ಶೃಂಗಸಭೆಯಲ್ಲಿ ರೂಪಿಸಲಾಯಿತು.
ಶಾಂಘೈ ಸಹಕಾರ ಸಂಸ್ಥೆ
👉 SCO ನ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ ಇತ್ತಿಚಿಗೆ ಪ್ರತಿನಿಧಿಸಿದ್ದರು.
👉 ವಿಡಿಯೋ ಕಾನ್ಫರೇನ್ಸಿಂಗ ಮೂಲಕ ಸಭೆಯಲ್ಲಿ ಕೋವಿಡ್-19 ಬಿಕ್ಕಟ್ಟು ಮತ್ತು ಸಮನ್ವಯ ಪ್ರಯತ್ನಗಳ ಬಗ್ಗೆ ಚರ್ಚಿಸಿದರು.
👉 About SCO :-
Shanghai Co-operation Organization
👉 ಸ್ಥಾಪನೆ ಜೂನ್ 15, 2001
👉 ಇದು ಒಂದು ಶಾಶ್ವತ ಅಂತರ್ ಸರ್ಕಾರಿಯ ಸಂಘಟನೆ.
👉 ಸದಸ್ಯ ರಾಷ್ಟ್ರಗಳು - ಚೀನಾ, ರಷ್ಯಾ, ಕಿರ್ಗಿಸ್ಥಾನ, ತಜಕಿಸ್ಥಾನ, ಉಜ್ಬೇಕಿಸ್ಥಾನ, ಭಾರತ, ಪಾಕಿಸ್ತಾನ ಮತ್ತು ಕಜಕಿಸ್ಥಾನ
ಪ್ರಧಾನ ಕಛೇರಿ - ಚೀನಾದ ಬೀಜಿಂಗ್.
👉 SCO ಪ್ರಾಥಮಿಕವಾಗಿ ತನ್ನ ಸದಸ್ಯ ರಾಷ್ಟ್ರಗಳ ಮಧ್ಯೆ ಏಷ್ಯಾದ ಭದ್ರತೆ ಸಂಬಂಧಿತ ಕಾಳಜಿಗಳನ್ನು ಕೇಂದ್ರಿಕರಿಸಿದೆ.
G-20
↠ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಇತ್ತಿಚಿಗೆ ವಿಡಿಯೋ ಕಾನ್ಫರೇನ್ಸಿಂಗ್ ಮೂಲಕ ನಡೆದ 2ನೇ G-20 ವರ್ಚುವಲ್ ವ್ಯಾಪಾರ ಮತ್ತು ಹೂಡಿಕೆ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು.
* G-20 ಎಂದರೆ?
ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳನ್ನು ಹೊಂದಿರು ದೇಶಗಳ ನಾಯಕರ ಸಭೆ. ಇದರ ಸದಸ್ಯರು ವಿಶ್ವದ GDP ಯ 85% ಮತ್ತು ಅದರ ಜನಸಂಖ್ಯೆಯ 3ನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆ.
→ ಸದಸ್ಯರಾಷ್ಟ್ರಗಳು -
ಅರ್ಜೇಂಟೈನಾ, ಆಸ್ಟೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ, ಜರ್ಮನಿ, ಭಾರತ, ಇಂಡೊನೆಷ್ಯಾ, ಇಟಲಿ, ಜಪಾನ, ಮೆಕ್ಸಿಕೊ, ರಷ್ಯಾ, ಸೌದಿಅರೇಬಿಯಾ, ದ.ಆಫ್ರೀಕಾ, ದ.ಕೋರಯಾ, ಟರ್ಕಿ, ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೆಟ್ಸ್ ಮತ್ತು ಯುರೋಪಿಯನ್ ಯುನಿಯನ್.
➤ MAY 15 - INTERNATIONAL FAMILY DAY
Theme:- Families in Development Comphenian & Bejing +25
➤ ಛತ್ತಿಸಘಡ ರಾಜ್ಯ ಸರ್ಕಾರವು "ರಾಜೀವ ಗಾoಧಿ ಕಿಸಾನ" ನ್ಯಾಯ ಯೋಜನೆ ಪ್ರಾರಂಭಿಸಲಿದೆ.
➤ ಕೋವಿಡ್ - 19 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಸಂಬಳದ 30% ಅನ್ನು ಒಂದು ವರ್ಷದವರೆಗೆ ದೇಣಿಗೆ ನೀಡಲಿದ್ದಾರೆ.
➤ಕೇಂದ್ರ ಬಜೆಟ್ 2018 ರಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ವೇತನವನ್ನು ಹೆಚ್ಚಿಸಿದೆ. ಪ್ರಸ್ತುತ ರಾಷ್ಟ್ರಪತಿ ಅವರ ವೇತನ 5 ಲಕ್ಷ.
ಈ ಯೋಜನೆಯನ್ನುಮೇ ೨೧ರಂದು ಪ್ರಾರಂಭಿಸಲಾಗುವುದು. ಮಾಜಿ ಪ್ರಧಾನಿ ರಾಜೀವ ಗಾಂಧೀ ಅವರನಿಧನವಾರ್ಷೀಕೋತ್ಸವದ ನೆನಪಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಿದೆ.
➤ ಕೋವಿಡ್ - 19 : ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ಸಂಬಳದ 30% ಅನ್ನು ಒಂದು ವರ್ಷದವರೆಗೆ ದೇಣಿಗೆ ನೀಡಲಿದ್ದಾರೆ.
➤ಕೇಂದ್ರ ಬಜೆಟ್ 2018 ರಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ವೇತನವನ್ನು ಹೆಚ್ಚಿಸಿದೆ. ಪ್ರಸ್ತುತ ರಾಷ್ಟ್ರಪತಿ ಅವರ ವೇತನ 5 ಲಕ್ಷ.
ಅಂತರರಾಷ್ಟ್ರೀಯ ನರ್ಸ್ ದಿನ
ಪ್ರತಿ ವರ್ಷ ಮೇ 12 ಅನ್ನು ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಆಚರಿಸಲಾಗುತ್ತದೆ.
- ಈ ವರ್ಷದ Theme - Nurse : "A voice to lead Nursing the world to Health"
- ಈ ವರ್ಷ 2020 ನ್ನು ಪ್ಲಾರೆನ್ಸ್ ನೈಟಿಂಗೇಲ್ನ 200 ನೇ ಜನ್ಮ ದಿನವಾದ್ದರಿಂದ ನರ್ಸ & ಸೂಲಗಿತ್ತಿಯ ವರ್ಷವಂದು ಆಚರಿಸಲಾಗುತ್ತದೆ.
- ನೈಟಿಂಗೆಲ್ ಅನ್ನು "ಲೇಡಿ ವಿಥ್ ದಿ ಲ್ಯಾಂಪ್ " ಎಂದು ಕರೆಯಲಾಯಿತು.ಅವಳು ಇಟಲಿಯ ಶ್ರೀಮಂತ ಇಂಗ್ಲೀಷ ಕುಟುಂಬದಲ್ಲಿ ಜನಿಸಿದಳು. ತನ್ನ ನವೀನ ಶುಶ್ರೂಷಾ ಆರೈಕೆಗಾಗಿ ಅವಳು ಪ್ರಸಿದ್ಧಲಾಗಿದ್ದಳು.
THANK YOU,,
Next updates will be soon....
super
ReplyDeleteMast
ReplyDeleteWonderful
ReplyDeleteGood information..
ReplyDeletetq
Delete