ALERT ANDROID USERS?..12-16 MAY CURRENT AFFAIRS


12-16 MAY 2020 CURRENT AFFAIRS

* EVENT BOT MALWARE?


* Event bot virus ಎಂಬುದು ಇತ್ತಿಚಿಗೆ ಸುದ್ದಿಯಲ್ಲಿದ್ದು, ಭಾರತದ ಕಂಪ್ಯೂಟರ ಎಮರ್ಜೆನ್ಸಿ ರೆಸ್ಥಾನ್ಸ್‌ (CERT)"ಇವೆಂಟ್‌ ಬಾಟ್"‌ ಎಂಬ ಹೊಸ ಮಾಲವೆರ್‌ ಎಚ್ಚರಿಕೆ ನೀಡಿದೆ.

* CERT ಪ್ರಕಾರ ಮಾಲವೆರ್‌ ಆಂಡ್ರಾಯ್ಡ್‌ ಪೋನ್‌ ಬಳಕೆದಾರರಿಂದ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದಿಯುತ್ತದೆ.

* ಇದು ಎಲೆಕ್ಟ್ರಾನಿಕ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿತ್ತದೆ.

* ಹ್ಯಾಕಿಂಗ್‌, ಸೈಬರ್‌ ಭದ್ರತಾ ಬೆದರಿಕೆಗಳು ಇತ್ಯಾದಿಗಳನ್ನು ನಿರ್ವಹಿಸುವ ಭಾರತದ ನೋಡಲ್‌ ಏಜೆನ್ಸಿ.

GLOBAL ENERGY TRANSITION INDEX

(ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ)


➤ ಮೇ 13, 2020 ರಂದು ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ ವನ್ನು ಬಿಡುಗಡೆ ಮಾಡಿತು.

➤ ಇಂಧನ ಸುರಕ್ಷತೆ ಬೆಳೆವಣೆಗೆ ‍‍‍ಮತ್ತು ಪರಿಸರ ಸುಸ್ಥಿರತೆಯಂತಹ ಪ್ರಮುಖ ನಿಯತಾಂಕಗಳ ಸುಧಾರಣೆಯಲ್ಲಿ ಭಾರತ 74ನೇ ಸ್ಥಾನಕ್ಕೇರಿದೆ.

➤ ಸತತ 3ನೇ ವರ್ಷವು ಸ್ವೀಡನ್‌ ಅಗ್ರಸ್ಥಾನದಲ್ಲಿದೆ.

➤ ನಂತರ ಸ್ವಿಟ್ಜರ್‌ ಲ್ಯಾಂಡ್,ಫಿನ್‌ ಲ್ಯಾಂಡ್‌ ಸ್ಥಾನಗಳಿವೆ.

➤ ಭಾರತ ತನ್ನ ಇಂಧನ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಗಮನಾರ್ಹ ಸುಧಾರಣೆಗಳನ್ನು ಮಾಡಿದೆ ಎಂದು ವರದಿ ಹೇಳಿದೆ.

➤ ಪ್ರಧಾನಿ ನರೇಂದ್ರಮೋದಿ ಯವರು "ಆತ್ಮನಿರ್ಭಾರ ಭಾರತ ಅಭಿಯಾನ"ವನ್ನು ಪ್ರಕಟಿಸಿದ್ದಾರೆ.

➤ ಈ ಯೋಜನೆಯಡಿಯಲ್ಲಿ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಲಾಗಿದೆ. ಆರ್ಥಿಕ ಪ್ಯಾಕೇಜ್‌ GDP ಯ 10 % ಆಗಿದೆ.

➤ ಮಧ್ಯಪ್ರದೇಶ ಸರ್ಕಾರವು "ಎಫ್‌ ಡಿ ಆರ್‌ ಆಪ್ಕೆ ದ್ವಾರ" ಯೋಜನೆಯನ್ನು ಪ್ರಾರಂಭಿಸಿದೆ. ಜನರಿಂದ ದೂರುಗಳನ್ನು ನೊಂದಾಯಿಸಲು ಈ ಯೋಜನೆಯು ಮುಖ್ಯ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಿದೆ.

CHAMPIONS PORTAL


➨ MSME ಸಚಿವಾಲಯ (Micro Small & Medium Enterprises) ಈ ಪೋರ್ಟಲ್‌ನ್ನು ಜಾರಿಗೊಳಿಸಿದೆ.

➨ ಈ ಪೋರ್ಟಲ್‌ ತಂತ್ರಜ್ಞಾನ ಜಾಲಿತ ನಿಯಂತ್ರಣ ಕೊಠಡಿ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.

➨ ಭಾರತೀಯ MSME ಗಳಿಗೆ ಸಹಾಯ ಮಾಡಲು ಆಧುನಿಕ ಐ.ಸಿ.ಟಿ ಪರಿಕರಗಳನ್ನು ರಚಿಸುವ ಉದ್ದೇಶವನ್ನು ಪೋರ್ಟಲ್‌ ಹೊಂದಿದೆ.



GLOBAL NUTRITION REPORT 2020





⇒ May 13 ರಂದು WHO ಜಾಗತಿಕ ಪೌಷ್ಠಿಕಾಂಶದ ವರದಿ 2020 ನ್ನು ಬಿಡುಗಡೆಗೊಳಿಸಿದೆ.

ವರದಿಯ ಪ್ರಕಾರ 2025 ಕ್ಕೆ ನಿಗದಿಪಡಿಸಿದ ಜಾಗತಿಕ ಪೌಷ್ಠಿಕಾಂಶದ ಗುರಿಗಳನ್ನು ಕಳೆದುಕೊಳ್ಳುವ 88 ದೇಶಗಳಲ್ಲಿ ಭಾರತವು ಒಂದು.

ಪೌಷ್ಠಿಕಾಂಶದ ಸೂಚಕಗಳು

  1.  ಸಂತಾನೋತ್ಪತ್ತಿ ವಯಸ್ಸಿನಲ್ಲಿ ಮಹಿಳೆಯರಲ್ಲಿ   ರಕ್ತಹೀನತೆ
  2.  5 ವರ್ಷದೊಳಗಿನ ಮಕ್ಕಳಲ್ಲಿ ಕುಂಠಿತ ಬೆಳೆವಣಿಗೆ
  3.  ವಿಶೇಷ ಸ್ತನ್ಯಪಾನ 
  4.  ಬಾಲ್ಯದ ಅಧಿಕ ತೂಕ
➣ ಗ್ಲೋಬಲ್‌ ನ್ಯೂಟ್ರಿಷನ್‌ ವರದಿಯನ್ನು 2013 ರಲ್ಲಿ ನಡೆದ ಮೊದಲ ನ್ಯೂಟ್ರಿಷನ್‌ ಫಾರ್‌ ಗ್ರೋಥ ಇನಿಶಿಯೇಟಿವ್‌ ಶೃಂಗಸಭೆಯಲ್ಲಿ ರೂಪಿಸಲಾಯಿತು.

ಶಾಂಘೈ ಸಹಕಾರ ಸಂಸ್ಥೆ 

👉 SCO ನ ವಿದೇಶಾಂಗ ಸಚಿವರ ಸಭೆಯಲ್ಲಿ ಭಾರತವನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈ ಶಂಕರ ಇತ್ತಿಚಿಗೆ ಪ್ರತಿನಿಧಿಸಿದ್ದರು.

👉 ವಿಡಿಯೋ ಕಾನ್ಫರೇನ್ಸಿಂಗ ಮೂಲಕ ಸಭೆಯಲ್ಲಿ ಕೋವಿಡ್-19‌ ಬಿಕ್ಕಟ್ಟು ಮತ್ತು ಸಮನ್ವಯ ಪ್ರಯತ್ನಗಳ ಬಗ್ಗೆ ಚರ್ಚಿಸಿದರು.

👉 About SCO :- 
               Shanghai Co-operation Organization 

👉 ಸ್ಥಾಪನೆ ಜೂನ್‌ 15, 2001

👉 ಇದು ಒಂದು ಶಾಶ್ವತ ಅಂತರ್‌ ಸರ್ಕಾರಿಯ ಸಂಘಟನೆ.

👉 ಸದಸ್ಯ ರಾಷ್ಟ್ರಗಳು - ಚೀನಾ, ರಷ್ಯಾ, ಕಿರ್ಗಿಸ್ಥಾನ, ತಜಕಿಸ್ಥಾನ, ಉಜ್ಬೇಕಿಸ್ಥಾನ, ಭಾರತ, ಪಾಕಿಸ್ತಾನ ಮತ್ತು ಕಜಕಿಸ್ಥಾನ
ಪ್ರಧಾನ ಕಛೇರಿ - ಚೀನಾದ ಬೀಜಿಂಗ್.‌

👉 SCO ಪ್ರಾಥಮಿಕವಾಗಿ ತನ್ನ ಸದಸ್ಯ ರಾಷ್ಟ್ರಗಳ ಮಧ್ಯೆ ಏಷ್ಯಾದ ಭದ್ರತೆ ಸಂಬಂಧಿತ ಕಾಳಜಿಗಳನ್ನು ಕೇಂದ್ರಿಕರಿಸಿದೆ.


G-20


↠ ಕೇಂದ್ರ ವಾಣಿಜ್ಯ ‍‍‍‍‍ಮತ್ತು ಕೈಗಾರಿಕಾ ಸಚಿವರು ಇತ್ತಿಚಿಗೆ ವಿಡಿಯೋ ಕಾನ್ಫರೇನ್ಸಿಂಗ್‌ ಮೂಲಕ ನಡೆದ 2ನೇ G-20 ವರ್ಚುವಲ್‌ ವ್ಯಾಪಾರ ಮತ್ತು ಹೂಡಿಕೆ ಮಂತ್ರಿಗಳ ಸಭೆಯಲ್ಲಿ ಭಾಗವಹಿಸಿದ್ದರು.


* G-20 ಎಂದರೆ? 

        ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳನ್ನು ಹೊಂದಿರು ದೇಶಗಳ ನಾಯಕರ ಸಭೆ. ಇದರ ಸದಸ್ಯರು ವಿಶ್ವದ GDP ಯ 85% ಮತ್ತು ಅದರ ಜನಸಂಖ್ಯೆಯ 3ನೇ ಎರಡರಷ್ಟು ಭಾಗವನ್ನು ಹೊಂದಿದ್ದಾರೆ.


→ ಸದಸ್ಯರಾಷ್ಟ್ರಗಳು - 
                    ಅರ್ಜೇಂಟೈನಾ, ಆಸ್ಟೇಲಿಯಾ, ಬ್ರೆಜಿಲ್‌, ಕೆನಡಾ, ಚೀನಾ, ಫ್ರಾನ್ಸ, ಜರ್ಮನಿ, ಭಾರತ, ಇಂಡೊನೆಷ್ಯಾ, ಇಟಲಿ, ಜಪಾನ, ಮೆಕ್ಸಿಕೊ, ರಷ್ಯಾ, ಸೌದಿಅರೇಬಿಯಾ, ದ.ಆಫ್ರೀಕಾ, ದ.ಕೋರಯಾ, ಟರ್ಕಿ, ಯುನೈಟೆಡ್‌ ಕಿಂಗ್‌ ಡಮ್‌, ಯುನೈಟೆಡ್‌ ಸ್ಟೆಟ್ಸ್‌ ಮತ್ತು ಯುರೋಪಿಯನ್‌ ಯುನಿಯನ್.


MAY 15 - INTERNATIONAL FAMILY DAY

Theme:- Families in Development Comphenian & Bejing +25

➤ ಛತ್ತಿಸಘಡ  ರಾಜ್ಯ ಸರ್ಕಾರವು "ರಾಜೀವ ಗಾoಧಿ ಕಿಸಾನ" ನ್ಯಾಯ ಯೋಜನೆ ಪ್ರಾರಂಭಿಸಲಿದೆ. 


ಈ ಯೋಜನೆಯನ್ನುಮೇ ೨೧ರಂದು ಪ್ರಾರಂಭಿಸಲಾಗುವುದು. ಮಾಜಿ ಪ್ರಧಾನಿ ರಾಜೀವ ಗಾಂಧೀ ಅವರನಿಧನವಾರ್ಷೀಕೋತ್ಸವದ ನೆನಪಿಗಾಗಿ ಈ ಯೋಜನೆಯನ್ನು  ಪ್ರಾರಂಭಿಸಲಿದೆ.


➤ ಕೋವಿಡ್‌ - 19 : ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ತಮ್ಮ ಸಂಬಳದ 30% ಅನ್ನು ಒಂದು ವರ್ಷದವರೆಗೆ ದೇಣಿಗೆ ನೀಡಲಿದ್ದಾರೆ.


➤ಕೇಂದ್ರ ಬಜೆಟ್‌ 2018 ರಲ್ಲಿ ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ ವೇತನವನ್ನು ಹೆಚ್ಚಿಸಿದೆ. ಪ್ರಸ್ತುತ ರಾಷ್ಟ್ರಪತಿ ಅವರ ವೇತನ 5 ಲಕ್ಷ.






ಅಂತರರಾಷ್ಟ್ರೀಯ ನರ್ಸ್‌ ದಿನ

ಪ್ರತಿ ವರ್ಷ ಮೇ 12 ಅನ್ನು ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಆಚರಿಸಲಾಗುತ್ತದೆ.


  • ಈ ವರ್ಷದ Theme - Nurse : "A voice to lead Nursing the world to Health"
  • ಈ ವರ್ಷ 2020 ನ್ನು ಪ್ಲಾರೆನ್ಸ್‌ ನೈಟಿಂಗೇಲ್ನ 200 ನೇ ಜನ್ಮ ದಿನವಾದ್ದರಿಂದ ನರ್ಸ & ಸೂಲಗಿತ್ತಿಯ ವರ್ಷವಂದು ಆಚರಿಸಲಾಗುತ್ತದೆ.

  • ನೈಟಿಂಗೆಲ್‌ ಅನ್ನು "ಲೇಡಿ ವಿಥ್‌  ದಿ ಲ್ಯಾಂಪ್‌ " ಎಂದು ಕರೆಯಲಾಯಿತು.ಅವಳು ಇಟಲಿಯ ಶ್ರೀಮಂತ ಇಂಗ್ಲೀಷ ಕುಟುಂಬದಲ್ಲಿ ಜನಿಸಿದಳು. ತನ್ನ ನವೀನ ಶುಶ್ರೂಷಾ ಆರೈಕೆಗಾಗಿ ಅವಳು ಪ್ರಸಿದ್ಧಲಾಗಿದ್ದಳು.

THANK YOU,,
Next updates will be soon....

Comments

Post a Comment

Popular posts from this blog

CSC SHAHID.ONLINE SERVICES AND DOCUMENTS

Some Information About WORLD BANK

KPSC RECRUITMENT 2020