12-16 MAY 2020 CURRENT AFFAIRS * EVENT BOT MALWARE? * Event bot virus ಎಂಬುದು ಇತ್ತಿಚಿಗೆ ಸುದ್ದಿಯಲ್ಲಿದ್ದು, ಭಾರತದ ಕಂಪ್ಯೂಟರ ಎಮರ್ಜೆನ್ಸಿ ರೆಸ್ಥಾನ್ಸ್ (CERT)"ಇವೆಂಟ್ ಬಾಟ್" ಎಂಬ ಹೊಸ ಮಾಲವೆರ್ ಎಚ್ಚರಿಕೆ ನೀಡಿದೆ. * CERT ಪ್ರಕಾರ ಮಾಲವೆರ್ ಆಂಡ್ರಾಯ್ಡ್ ಪೋನ್ ಬಳಕೆದಾರರಿಂದ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. * ಇದು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿತ್ತದೆ. * ಹ್ಯಾಕಿಂಗ್, ಸೈಬರ್ ಭದ್ರತಾ ಬೆದರಿಕೆಗಳು ಇತ್ಯಾದಿಗಳನ್ನು ನಿರ್ವಹಿಸುವ ಭಾರತದ ನೋಡಲ್ ಏಜೆನ್ಸಿ. GLOBAL ENERGY TRANSITION INDEX (ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ) ➤ ಮೇ 13, 2020 ರಂದು ವಿಶ್ವ ಆರ್ಥಿಕ ವೇದಿಕೆ ಜಾಗತಿಕ ಶಕ್ತಿ ಪರಿವರ್ತನೆ ಸೂಚ್ಯಂಕ ವನ್ನು ಬಿಡುಗಡೆ ಮಾಡಿತು. ➤ ಇಂಧನ ಸುರಕ್ಷತೆ ಬೆಳೆವಣೆಗೆ ಮತ್ತು ಪರಿಸರ ಸುಸ್ಥಿರತೆಯಂತಹ ಪ್ರಮುಖ ನಿಯತಾಂಕಗಳ ಸುಧಾರಣೆಯಲ್ಲಿ ಭಾರತ 74ನೇ ಸ್ಥಾನಕ್ಕೇರಿದೆ. ➤ ಸತತ 3ನೇ ವರ್ಷವು ಸ್ವೀಡನ್ ಅಗ್ರಸ್ಥಾನದಲ್ಲಿದೆ. ➤ ನಂತರ ಸ್ವಿಟ್ಜರ್ ಲ್ಯಾಂಡ್,ಫಿನ್ ಲ್ಯಾಂಡ್ ಸ್ಥಾನಗಳಿವೆ. ➤ ಭಾರತ ತನ್ನ ಇಂಧನ ಕಾರ್ಯಕ್ರಮವನ್ನು ವಿಸ್ತರಿಸುವ ಮೂಲಕ ಗಮನಾರ್ಹ ಸುಧಾರಣೆಗಳನ್ನು ಮಾಡಿದೆ ಎಂದು ವರದಿ ಹೇಳಿದೆ. ➤ ಪ್ರಧಾನಿ...
Sup brooo
ReplyDelete🥰🥰🥰🥰🥰
ReplyDeleteSup brooo
ReplyDeleteTq so much
Delete