Posts

Showing posts from July, 2020

KPSC RECRUITMENT 2020

Image
JOB NEWS Click on Job News :👆🏻👆🏻 KPSC ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳ ಅಧಿಸೂಚನೆ ಪ್ರಕಟಿಸಲಾಗಿದೆ / Notification for recruitment to Group-C Non-Technical posts in various Departments published 

Some Information About WORLD BANK

Image
= ECONOMIC PROSPECTS REPORT 2020 = ಜಾಗತಿಕ ಆರ್ಥಿಕ ನಿರೀಕ್ಷೆಗಳ ವರದಿ 2020 ➠ ವಿಶ್ವ ಬ್ಯಾಂಕ್‌ ಇತ್ತಿಚಿಗೆ 2020ರ ಜಾಗತಿಕ ಆರ್ಥಿಕ  ನಿರೀಕ್ಷೆಗಳ ವರದಿಯನ್ನು ಬಿಡುಗಡೆ ಮಾಡಿತು.ಈ ವರದಿಯು ಕೋವಿಡ್-19‌ ದೇಶಗಳ ಮೇಲೆ ಬೀರಿದ ಪರಿಣಾಮವನ್ನು ಎತ್ತಿ ತೋರಿಸಿದೆ. ➠ ಉದಯೊನ್ಮುಖ ಮಾರುಕಟ್ಟೆ & ಅಭಿವೃದ್ಧಿ ಹೊಂದುತ್ತಿರುವ ಆರ್ಥಿಕತೆಗಳು ಹೆಚ್ಚು ದುರ್ಬಲವಾಗಿವೆ ಎಂದು ವರದಿ ಹೇಳಿದೆ. ➠ ವಿಶ್ವಬ್ಯಾಂಕ ಬಿಡುಗಡೆ ಮಾಡುವ ಇತರೆ ವರದಿಗಳು World Development Rewport Ease of Doing Business ➠ ABOUT WORLD BANK * ರಚನೆ : 1944 * ಮುಖ್ಯ ಕಛೇರಿ : ವಾಷಿಂಗಟನ್‌ ಡಿಸಿ * ಪ್ರಸ್ತುತ ಅಧ್ಯಕ್ಷರು : ಡೇವಿಡ್‌ ಮಾಲ್ಪಸೋ *  W B ನ ಸಂಸ್ಥೆಗಳು :  IBRD IDA IFC MIGA ICSID *  W B ನ ವರದಿಗಳ ಬಗ್ಗೆ ಈ ಹಿಂದಿನ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಿದ್ದಾರೆ. *  W B ಗುಂಪು/ಸಂಸ್ಥೆಗಳ ಬಗ್ಗೆ ಸಹ ಪ್ರಶ್ನೆಗಳನ್ನು ಕೇಳಿದ್ದಾರೆ. 💧ಬೆಂಬಲ ಬೆಲೆ ಹೆಚ್ಚಳ💧 ಕೃಷಿ ವೆಚ್ಚಗಳು ಮತ್ತು ಬೆಲೆ ಆಯೋಗದ ಶಿಫಾರಸ್ಸುಗಳ ಮೇಲೆ 2020-21 ನೇ ಸಾಲಿನ ಮುಂಗಾರು ಹಂಗಾಮಿನ 14 ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟವು ತೀರ್ಮಾನಿಸಿದೆ.   💧ಬೆಂಬಲ ಬೆಲೆ ಪಡೆದುಕೊಳ್ಳುವ ಬೆಳೆಗಳು  💧 ಭತ್ತ  ...