Posts

Showing posts from June, 2020

WHAT IS FSDC?MAY LAST WEEK CURRENT AFFAIRS

FOR,         KAS/FDA/SDA/DAR/CIVIL/PSI/ETC. . ➤ ಮಂಡಗದ್ದೆ ಪಕ್ಷಿಧಾಮ - ಶಿವಮೊಗ್ಗ. ➤ ಒಲಂಪಿಕ್ಸ್ ನಲ್ಲಿ ಮೂರು ಚಿನ್ನದ ಪದಕ ಪಡೆದುಕೊಂಡಿದ್ದ ಬಲ್ಬೀರ್‌ ಸಿಂಗ್‌ ನಿಧನರಾಗಿದ್ದಾರೆ.ಇವರು ಪ್ರಸಿದ್ಧಿಸಿರುವ ಕ್ರೀಡೆ - ಹಾಕಿ. ➤ 1957 ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದುಕೊಂಡು ಈ ಗೌರವಕ್ಕೆ ಪಾತ್ರರಾದ ಮೊದಲ ಆಟಗಾರ. ➤ ಮಿಜೋರಾಮ ರಾಜ್ಯ ಸರ್ಕಾರ ಇತ್ತಿಚೀಗೆ ಕ್ರೀಡೆಗಳಿಗೆ ಕೈಗಾರಿಕಾ ಸ್ಥಾನಮಾನವನ್ನು ನೀಡಿದೆ. ಕ್ರೀಡಾ ಉದ್ಯಮದಲ್ಲಿ ಹೂಡಿಕೆಯನ್ನು ಆಕರ್ಷೀಸಲು ಸರ್ಕಾರ ಇದನ್ನು ಮಾಡಿದೆ. ➤ ಜೈವಿಕ ವೈವಿದ್ಯತೆಯ ಅಂತರರಾಷ್ಟ್ರೀಯ ದಿನ - ಮೇ 22 ➤ ಭಾರತವು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಉತ್ಪಾದಿಸುವಲ್ಲಿ ಎರಡನೇ ಸ್ಥಾನದಲ್ಲಿದೆ. ➤ ಪಶ್ಚಿಮ ಘಟ್ಟಗಳನ್ನು ಶೀಘ್ರದಲ್ಲಿ ಪರಿಸರ ಸಂವೇದನಾಶೀಲ (Ecological Sensitive Area) ಪ್ರದೇಶವೆಂದು ಘೋಷಣೆಗೆ ನಿರ್ಧಾರ. ➤  ಪಶ್ಚಿಮ ಘಟ್ಟಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳು  ಪಶ್ಚಿಮ ಘಟ್ಟಗಳ ಉಗಮ ವಿಸ್ತಾರ - ರಾಜ್ಯಗಳಲ್ಲಿ ಪರಂಪರೆ ತಾಣ ಮಾಧವ ಗಾಡ್ಗಿಳ್‌ & ಕಸ್ತೂರಿ ರಂಗನ್‌ ವರದಿ. ಅಲ್ಲಿನ ಜೀವ ವೈವಿದ್ಯತೆ...ಮುಂತಾದವುಗಳು. ➤ ಭಾರತ ಸರ್ಕಾರವು ಕೊನಾರ್ಕ ಸೂರ್ಯ ದೇವಾಲಯ & ಪಟ್ಟಣದ 100% ಸೌರಿಕರಣಕ್ಕಾಗಿ (Solarization) ಯೋಜನೆಯನ್ನು ಪ್ರಾರಂಭಿಸ...